Meaning : ಯಾರೋ ಒಬ್ಬರು ಭೂಮಿಯ ಮೇಲೆ ವಾಸ ಮಾಡುತ್ತಾರೆ
Example :
ಮನುಷ್ಯ ಒಬ್ಬ ಭೂವಾಸಿ ಪ್ರಾಣಿ.
Synonyms : ಭೂವಾಸಿ, ಭೂವಾಸಿಯಾದ, ಭೂವಾಸಿಯಾದಂತಹ, ಸ್ಥಳವಾಸಿ, ಸ್ಥಳವಾಸಿಯಾದ, ಸ್ಥಳವಾಸಿಯಾದಂತ, ಸ್ಥಳವಾಸಿಯಾದಂತಹ
Translation in other languages :
Of or relating to or inhabiting the land as opposed to the sea or air.
tellurian, telluric, terrene, terrestrial