Copy page URL Share on Twitter Share on WhatsApp Share on Facebook
Get it on Google Play
Meaning of word ಭೂಮಿಯ ಒಳಗಿನ from ಕನ್ನಡ dictionary with examples, synonyms and antonyms.

ಭೂಮಿಯ ಒಳಗಿನ   ಗುಣವಾಚಕ

Meaning : ಭೂಗರ್ಭ ಅಥವಾ ಪೃಥ್ವಿಯ ಒಳಗಿನ ಭಾಗ ಅಥವಾ ಭೂಗರ್ಭಕ್ಕೆ ಸಂಬಂಧಿಸಿದ

Example : ಭೂಕಂಪವು ಭೂ-ಗರ್ಭದೊಳಗಿನ ಅಲ್ಲೋಲ ಕಲ್ಲೋಲದ ಪರಿಣಾಮವಾಗಿದೆ. ಭೂಮಿಯೊಳಗಿನ ಯಾವುದೇ ವಸ್ತುಗಳು ನಮಗೆ ತುಂಬಾ ಉಪಯೋಗವಾಗುತ್ತದೆ.

Synonyms : ಭೂ ಗರ್ಭದ, ಭೂ-ಗರ್ಭದ, ಭೂ-ಗರ್ಭೀಯವಾದ, ಭೂಗರ್ಭೀಯವಾದ, ಭೂಮಿಯೊಳಗಿನ


Translation in other languages :

भूगर्भ या पृथ्वी के भीतरी भाग का या भूगर्भ से संबंधित।

भूकंप भू-गर्भीय हलचल का ही परिणाम है।
कई अंतर्भौम वस्तुएँ हमारे लिए बहुत ही उपयोगी हैं।
अंतर्भौम, अन्तर्भौम, भू-गर्भीय, भूगर्भीय