Subscribe
URL of the page has been copied to clipboard.
Meaning : ಭವನ ಅಥವಾ ಮನೆ ಮೊದಲಾದವುಗಳನ್ನು ಕಟ್ಟುವ ಮೊದಲು ಮಾಡುವಂತಹ ಧಾರ್ಮಿಕ ಕೃತ್ಯ
Example : ಇಂದು ನಮ್ಮ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯ ಕಾರ್ಯ ನಡೆಯುತ್ತಿದೆ.
Synonyms : ಗುದ್ದಲಿ ಪೂಜೆ, ಭೂಮಿ ಪೂಜೆ, ಭೂಮಿ-ಪೂಜೆ
Translation in other languages :हिन्दी
भवन आदि बनाने से पहले उसकी नींव डालते समय किया जाने वाला धार्मिक कृत्य।
Install App