Meaning : ಭೂಮಿಗೆ ಸಂಬಂಧವನ್ನು ಹೊಂದಿರದಂತಹ
Example :
ವೈಜ್ಞಾನಿಕವಾಗಿ ಭೂಮಿಗೆ ಸಂಬಂಧಿಸದ ವಿಷಯಗಳ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ.
Synonyms : ಭೂಮಿಗೆ ಸಂಬಂಧವಿಲ್ಲದ, ಭೂಮಿಗೆ ಸಂಬಂಧವಿಲ್ಲದಂತ, ಭೂಮಿಗೆ ಸಂಬಂಧಿಸದ, ಭೂಮಿಗೆ ಸಂಬಂಧಿಸದಂತ, ಭೂಮಿಗೆ ಸಂಬಂಧಿಸದಂತಹ, ಭೂಮಿಗೆ ಸಂಬಂಧಿಸಿಲ್ಲದ, ಭೂಮಿಗೆ ಸಂಬಂಧಿಸಿಲ್ಲದಂತ, ಭೂಮಿಗೆ ಸಂಬಂಧಿಸಿಲ್ಲದಂತಹ
Translation in other languages :