Copy page URL Share on Twitter Share on WhatsApp Share on Facebook
Get it on Google Play
Meaning of word ಭೂತ ಸಂಚಾರವಾಗು from ಕನ್ನಡ dictionary with examples, synonyms and antonyms.

ಭೂತ ಸಂಚಾರವಾಗು   ಕ್ರಿಯಾಪದ

Meaning : ಕೈ-ಕಾಲು ಅಲ್ಲಾಡಿಸುತ್ತ ಮತ್ತು ತಲೆ ತಿರುಗಿಸುತ್ತ ಅಥವಾ ಜೋರಾಗಿ ತಲೆಯನ್ನು ಅಲ್ಲಾಡಿಸುತ್ತ ಭೂತ ಮೈಮೇಲೆ ಬಂದಿರುವಂತೆ ಮಾಡುವ ಪ್ರಕ್ರಿಯೆ

Example : ಭೂತ ಸಂಚಾರವಾದಾಗ ಮನುಷ್ಯ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಾನೆ.

Synonyms : ಮೈಮೇಲೆ ಬರು


Translation in other languages :

हाथ-पैर पटकना और सिर धुनना या जोर से सिर हिलाना जिससे यह समझा जाय कि भूत आ गया है।

झाड़-फूँक के बाद भी वह अभुआता रहा।
अभुआना