Meaning : ಗೋಡೆ ಮೊದಲಾದವುಗಳ ಮೇಲೆ ವಿಶೇಷ ಶೈಲಿಯಲ್ಲಿ ಬರೆದಿರುವಂತಹ ಚಿತ್ರ
Example :
ಕೆಲವು ಅರಮನೆಗಳಲ್ಲಿ ಭಿತ್ತಿಚಿತ್ರಗಳನ್ನು ನೋಡಬಹುದು.
Synonyms : ಭಿತ್ತಿ ಚಿತ್ರ, ಭಿತ್ತಿಚಿತ್ರ
Translation in other languages :
दीवारों आदि पर किसी विशेष शैली में बना हुआ चित्र।
कई महलों में भित्तिचित्र बने हैं।