Copy page URL Share on Twitter Share on WhatsApp Share on Facebook
Get it on Google Play
Meaning of word ಭಗೀರಥ ರಾಜ from ಕನ್ನಡ dictionary with examples, synonyms and antonyms.

ಭಗೀರಥ ರಾಜ   ನಾಮಪದ

Meaning : ಅಯ್ಯೋಧ್ಯ ನಗರದ ಸೂರ್ಯವಂಶಕ್ಕೆ ಸೇರಿದ ಒಬ್ಬ ರಾಜ ಸತತ ಪ್ರಯತ್ನದಿಂದ ತಪಸ್ಸನ್ನು ಮಾಡಿ ಗಂಗೆಯನ್ನು ಭೂಮಿಗೆ ಕರೆಸಿದನು

Example : ಭಗೀರಥನು ಶ್ರೀ ರಾಮನ ಪೂರ್ವಜರಾಗಿದ್ದರು.

Synonyms : ಭಗೀರಥ


Translation in other languages :

अयोध्या के एक सूर्यवंशी राजा जो उत्कट तपस्या करके गंगा को स्वर्ग से पृथ्वी पर लाए थे।

भगीरथ भगवान राम के पूर्वज थे।
भगीरथ, भागीरथ, राजा भगीरथ

A prince or king in India.

raja, rajah