Meaning : ಪುರಾಣದ ಅನುಸಾರವಾಗಿ ಬ್ರಹ್ಮದೇವನ ನಗರ ಅಥವಾ ಬ್ರಹ್ಮದೇವರ ವಾಸಸ್ಥಾನ
Example :
ನಾರದರು ಬ್ರಹ್ಮದೇವನನ್ನು ನೋಡುವುದಕ್ಕಾಗಿ ಬ್ರಹ್ಮಲೋಕಕ್ಕೆ ಹೋದರು.
Synonyms : ಬ್ರಹ್ಮ ನಗರಿ, ಬ್ರಹ್ಮ ಪುರಿ, ಬ್ರಹ್ಮ-ನಗರಿ, ಬ್ರಹ್ಮ-ಪುರಿ, ಬ್ರಹ್ಮ-ಲೋಕ, ಬ್ರಹ್ಮನಗರಿ, ಬ್ರಹ್ಮಪುರಿ, ಬ್ರಹ್ಮಲೋಕ
Translation in other languages :
पुराणानुसार ब्रह्मदेव की नगरी या ब्रह्माजी का निवास स्थान।
नारद ब्रह्मदेव से मिलने के लिए ब्रह्मपुरी पहुँच गए।