Meaning : ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾದ
Example :
ಬ್ಯಾಕ್ಟೀರಿಯಾದಿಂದಾದ ರೋಗದಿಂದ ಮಹೇಶನು ನರಳುತ್ತಿದ್ದಾನೆ.
Synonyms : ಬ್ಯಾಕ್ಟೀರಿಯಾದಿಂದಾದ
Translation in other languages :
Meaning : ಜೀವಾಣುವಿನ ಅಥವಾ ಜೀವಾಣುವಿಗೆ ಸಂಬಂಧಿಸಿದ
Example :
ರಮೇಶನು ಜೀವಾಣುವಿನ ಅಧ್ಯಾಯನ ಮಾಡುತ್ತಿದ್ದಾನೆ.
Synonyms : ಜೀವಾಣುವಿನ
Translation in other languages :