Meaning : ತಂತಿ ವಾದ್ಯಗಳನ್ನು ಬಿಟ್ಟು ಬೇರೆ ವಾದ್ಯಗಳನ್ನು ನುಡಿಸುವವರ ಸಮೋಹವು ಒಟ್ಟಾಗಿ ಕೂಡಿ ಒಂದೇ ಬಾರಿಗೆ ನುಡಿಸಿ ಮಧುರವಾದ ಧ್ವನಿ ಬರುತ್ತದೆ
Example :
ಪರೇಡಿನಲ್ಲಿ ಸೈನಿಕರ ಬ್ಯಾಂಡ್ ತುಂಬಾ ಮನೋಹರವಾಗಿತ್ತು.
Synonyms : ಬ್ಯಾಂಡ್ ಪಾರ್ಟಿ
Translation in other languages :
तंतु वाद्य को छोड़कर अन्य वाद्ययंत्रों को बजाने वाले वादकों का समूह जो एक साथ वाद्ययंत्रों से मधुर धुन निकालते हैं।
परेड में फ़ौजी बैंड ने अपना जौहर दिखाया।Meaning : ಪಾಶ್ಚಾತ್ಯ ದೇಶದಿಂದ ಬಂದಂತಹ ಕೆಲವು ವಿಶಿಷ್ಟವಾದ ವಾದ್ಯವನ್ನು ಒಟ್ಟಾಗಿ ನುಡುಸುತ್ತಾರೆ
Example :
ಅವನು ರಾತ್ರಿಯ ವೇಳೆಯಲ್ಲಿ ಬ್ಯಾಂಡ್ ನನ್ನು ನುಡಿಸುತ್ತಾ ಅಭ್ಯಾಸ ಮಾಡುತ್ತಾನೆ.
Translation in other languages :
पाश्चात्य ढंग के कुछ विशिष्ट बाजों का समूह जो एक साथ बजाये जाते हैं।
वे रात में बैंड बजाने का अभ्यास करते हैं।