Copy page URL Share on Twitter Share on WhatsApp Share on Facebook
Get it on Google Play
Meaning of word ಬ್ಯರಾಮೀಟರ್ from ಕನ್ನಡ dictionary with examples, synonyms and antonyms.

ಬ್ಯರಾಮೀಟರ್   ನಾಮಪದ

Meaning : ಹವಾಮಾನ ಮುನ್ಸೂಚಿಸಲು ಮತ್ತು ಒಂದು ಸ್ಥಳವು ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿದೆಯೆಂಬುದನ್ನು ಕಂಡುಹಿಡಿಯಲು ಉಪಯೋಗಿಸುವ ವಾಯುವಿನ ಒತ್ತಡವನ್ನು ಅಳೆಯುವ ಉಪಕರಣ

Example : ವಾಯಭಾರಮಾಪಕಗಳಲ್ಲಿ ಜಲಾಧಾರಿತ, ಪಾದರಸಾಧಾರಿತ, ನಿರ್ವಾತ ತೈಲಪ್ರಸರಣಾಧಾರಿತ ವಾಯಭಾರಮಾಪಕಗಳೆಂಬ ಹಲವಾರು ಬಗೆಗಳಿವೆ.

Synonyms : ಬ್ಯರೋಮೀಟರ್, ಬ್ಯಾರಾಮೀಟರ್, ಬ್ಯಾರೋಮೀಟರ್, ವಾಯಭಾರಮಾಪಕ


Translation in other languages :

थर्मामीटर की तरह का पर उससे बड़ा एक यंत्र जिससे हवा का दाब मापा जाता है।

बैरोमीटर में पानी, हवा अथवा पारा का प्रयोग किया जाता है।
दाबमापी, दाबमापी यंत्र, बरामीटर, बैरोमीटर, वायु दाबमापी, वायु दाबमापी यंत्र, वायुदाबमापी, वायुदाबमापी यंत्र

An instrument that measures atmospheric pressure.

barometer