Meaning : ಬೌದ್ಧಕಾಲ ಅಥವಾ ಬೌದ್ಧಯುಗಕ್ಕೆ ಸಂಬಂಧಿಸಿದ ಅಥವಾ ಬೌದ್ಧಯುಗದ
Example :
ಇದು ಬೌದ್ಧಕಾಲೀನ ಸ್ತಂಭಗಳ ನಮೂನೆಯಾಗಿದೆ.
Synonyms : ಬೌದ್ಧಕಾಲೀನ, ಬೌದ್ಧಯುಗದ
Translation in other languages :
बौद्धकाल या बौद्धयुग से संबंधित या बौद्धकाल या बौद्धयुग का।
यह बौद्धकालीन स्तूपों का नमूना है।