Copy page URL Share on Twitter Share on WhatsApp Share on Facebook
Get it on Google Play
Meaning of word ಬೌದ್ಧ from ಕನ್ನಡ dictionary with examples, synonyms and antonyms.

ಬೌದ್ಧ   ನಾಮಪದ

Meaning : ಒಂದು ಧರ್ಮವು ಗೌತಮ ಬುದ್ಧನ ವಿಚಾರದ ಮೇಲೆ ಆಧಾರವಾಗಿದೆ

Example : ಬೌದ್ಧ ಧರ್ಮದಲ್ಲಿ ಮೂರ್ತಿಗಳನ್ನು ಪೂಜೆ ಮಾಡುವುದು ನಿಷಿದ್ಧ.

Synonyms : ಬೌದ್ಧ ಧರ್ಮ


Translation in other languages :

एक धर्म जो गौतम बुद्ध के विचारों पर आधारित है।

बौद्ध धर्म में मूर्ति पूजा का निषेध है।
बौद्ध धर्म

The teaching of Buddha that life is permeated with suffering caused by desire, that suffering ceases when desire ceases, and that enlightenment obtained through right conduct and wisdom and meditation releases one from desire and suffering and rebirth.

buddhism

Meaning : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ

Example : ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.

Synonyms : ಬೌದ್ಧ ಧರ್ಮಾವಲಂಬಿ


Translation in other languages :

वह व्यक्ति जो बौद्ध धर्म को मानता हो।

त्रिपिटक बौद्ध धर्मावलंबिओं का धर्म ग्रंथ है।
बौद्ध, बौद्ध धर्मावलंबी

One who follows the teachings of Buddha.

buddhist

ಬೌದ್ಧ   ಗುಣವಾಚಕ

Meaning : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ

Example : ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.

Synonyms : ಬೌದ್ಧ ಧರ್ಮಾವಲಂಬಿ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ


Translation in other languages :

जो गौतम बुद्ध के चलाये हुए धर्म का अनुयायी हो।

बौद्ध धर्मावलंबी व्यक्तियों के लिए यह मठ बनाया जा रहा है।
बौद्ध, बौद्ध धर्मावलंबी

Meaning : ಗೌತಮ ಬುದ್ಧ ಅಥವಾ ಆತನು ಬೋಧಿಸಿದ ಧರ್ಮವನ್ನು ಅನುಸರಿಸುವವರು

Example : ದಲಿತರು ಇಂದು ಬೌದ್ಧ ಮತಾನುಯಾಯಿಗಳಾಗಿ ಬದಲಾಗುತ್ತಿದ್ದಾರೆ.


Translation in other languages :

गौतम बुद्ध या उनके चलाए हुए धर्म से संबंध रखनेवाला।

वह बौद्ध शास्त्र का अध्ययन कर रहा है।
बौद्ध

Of or relating to or supporting Buddhism.

Buddhist sculpture.
buddhist, buddhistic