Subscribe
URL of the page has been copied to clipboard.
Meaning : ಹಣವನ್ನು ನೋಡಿಕೊಳ್ಳವ ಅಧಿಕಾರ ಹೊಂದಿರುವ ವ್ಯಕ್ತಿ
Example : ಭೂಜನ ಕೂಟದ ಲೆಕ್ಕಚಾರವನ್ನು ತಿಳಿದುಕೊಳ್ಳಲು ಕೋಶಾಧಿಕಾರಿಯನ್ನು ಕರೆಸಲಾಯಿತು.
Synonyms : ಕೋಶಾಧಿಕಾರಿ, ಕೋಶಾಧ್ಯಕ್ಷ, ಖಜಾಂಚಿ, ಭಂಡಾರಿ
Translation in other languages :हिन्दी English
कोष की देख-रेख करनेवाला अधिकारी व्यक्ति।
An officer charged with receiving and disbursing funds.
Install App