Copy page URL Share on Twitter Share on WhatsApp Share on Facebook
Get it on Google Play
Meaning of word ಬೆಳ್ಳಿಯ ಅಚ್ಚು from ಕನ್ನಡ dictionary with examples, synonyms and antonyms.

Meaning : ಬೆಳ್ಳಿಯಿಂದ ತಯಾರಿಸಿದಂತಹ ನಾಣ್ಯ

Example : ಮೊಗಲರ ಕಾಲದಲ್ಲಿ ಬೆಳ್ಳಿಯ ನಾಣ್ಯ, ಮುದ್ರೆ, ಅಚ್ಚುಗಳು ಪ್ರಚಲಿತದಲ್ಲಿದ್ದವು.

Synonyms : ಬೆಳ್ಳಿಯ ನಾಣ್ಯ, ಬೆಳ್ಳಿಯ ಪದಕ, ಬೆಳ್ಳಿಯ ಮುದ್ರೆ, ಬೆಳ್ಳಿಯ ಮೊಹರು, ಬೆಳ್ಳಿಯ-ಅಚ್ಚು, ಬೆಳ್ಳಿಯ-ನಾಣ್ಯ, ಬೆಳ್ಳಿಯ-ಪದಕ, ಬೆಳ್ಳಿಯ-ಮುದ್ರೆ, ಬೆಳ್ಳಿಯ-ಮೊಹರು


Translation in other languages :

वह सिक्का जो चाँदी का बना हो।

मुगल काल में चाँदी के सिक्के प्रचलन में थे।
चाँदी का सिक्का, चाँदी सिक्का, रजत मुद्रा

Coins made of silver.

silver