Subscribe
URL of the page has been copied to clipboard.
Meaning : ಬೆಳೆಯುಳ್ಳ ಫಲವತ್ತತೆಯ ಅವಸ್ಥೆ ಅಥವಾ ಭಾವ
Example : ದೇಶೀಯ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತ್ತೆಯು ಹೆಚ್ಚಾಗುತ್ತದೆ.
Synonyms : ಫಲವತ್ತಾದ
Translation in other languages :हिन्दी English
उर्वर होने की अवस्था या भाव।
The state of being fertile. Capable of producing offspring.
Install App