Meaning : ಹಕ್ಕಿ ಪ್ರಾಣಿ ಮುಂತಾದವುಗಳನ್ನು ಹೆದರಿಸಲೆಂದು ಹೊಲ ಮತ್ತು ತೋಟಗಳಲ್ಲಿ ಹುಲ್ಲು- ಕಡ್ಡಿ ಮುಂತಾದವುಗಳಿಂದ ಮಾಡಿದ ಗೊಂಬೆಯನ್ನು ನಿಲ್ಲಿಸುತ್ತಾರೆ
Example :
ರೈತನು ಹೊಲದಲ್ಲಿ ಅಲ್ಲಲ್ಲಿ ಬೆದರುಬೊಂಬೆಗಳನ್ನು ನಿಲ್ಲಿಸಿದ್ದಾನೆ.
Synonyms : ದೃಷ್ಟಿಗೊಂಬೆ
Translation in other languages :
An effigy in the shape of a man to frighten birds away from seeds.
bird-scarer, scarecrow, scarer, straw man, strawman