Copy page URL Share on Twitter Share on WhatsApp Share on Facebook
Get it on Google Play
Meaning of word ಬೆಂಕಿ ಆರಿಸುವ ದಳ from ಕನ್ನಡ dictionary with examples, synonyms and antonyms.

Meaning : ಬೆಂಕಿಯನ್ನು ಆರಿಸಲು ಇರುವ ದಳ

Example : ಅಗ್ನಿ-ಶಾಮಕದಳದವರು ಬೆಂಕಿ ಆರಿಸುವಲ್ಲಿ ಸಫಲರಾದರು.

Synonyms : ಅಗ್ನಿ ಶಾಮಕದಳ, ಅಗ್ನಿ-ಶಾಮಕ ದಳ, ಅಗ್ನಿಶಾಮಾಕ ದಳ

Meaning : ಅಗ್ನಿ ಶಾಮಕ ಕೇಂದ್ರದಲ್ಲಿ ಕೆಲಸವನ್ನು ಮಾಡುವಂತಹ ಕಾರ್ಮಿಕರ ಸಮೂಹ

Example : ಬೆಂಕಿ ಹೊತ್ತಿರುವ ಸುದ್ಧಿಯನ್ನು ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದರು.

Synonyms : ಅಗ್ನಿಶಾಮಕ ದಳ, ಅಗ್ನಿಶಾಮಕ-ದಳ, ಬೆಂಕಿ ಆರಿಸುವ-ದಳ


Translation in other languages :

दमकल विभाग में काम करने वाले कर्मचारियों का समूह।

आग लगने की सूचना मिलते ही दमकल घटना स्थल पर पहुँच गए।
अग्नि शमन दल, अग्नि शामक दल, अग्नि-शामक दल, अग्निशामक दल, दमकल, दमकल दल, दमकलदल, फायर ब्रिगेड, फायरब्रिगेड

A private or temporary organization of individuals equipped to fight fires.

fire brigade, fire company