Meaning : ಯಾವುದಾದರು ಕೆಲಸದ ಆರಂಭದ ಭಾಗ
Example :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
Synonyms : ನೆಲೆ, ಬುಡ, ಬೇರು, ಮೂಲ, ಹುಟ್ಟು
Translation in other languages :
The fundamental assumptions from which something is begun or developed or calculated or explained.
The whole argument rested on a basis of conjecture.Meaning : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ
Example :
ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.
Synonyms : ಅಡಿಗಲ್ಲು, ಅಡಿಪಾಯ, ಆಧಾರ, ತಳಪಾಯ
Translation in other languages :
वह पहला पत्थर जो नींव में रखा जाता है और जिसके ऊपर भवन या इमारत बनाते हैं।
केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।A stone laid at a ceremony to mark the founding of a new building.
foundation stone