Meaning : ಮನಸ್ಸಿನಲ್ಲಿ ಉಂಟಾಗುವ ವಿಕಾರ
Example :
ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ
Translation in other languages :
Any severe mental disorder in which contact with reality is lost or highly distorted.
psychosisMeaning : ಕ್ರೋದ ,ಪ್ರೇಮ ಇತ್ಯಾದಿಗಳ ಕಾರಣದಿಂದ ತನ್ನಲ್ಲಿ ತಾನು ಎಲ್ಲದಿರುವ ಅಥವಾ ಇಹದ ಜ್ಞಾನವಿಲ್ಲದ
Example :
ಉನ್ಮತ್ತ ವ್ಯಕ್ತಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ.
Synonyms : ಉನ್ಮತ್ತ, ಉನ್ಮತ್ತವಾದ, ಉನ್ಮತ್ತವಾದಂತ, ಉನ್ಮತ್ತವಾದಂತಹ, ಬುದ್ಧಿವಿಕಲ್ಪವಾದ, ಬುದ್ಧಿವಿಕಲ್ಪವಾದಂತ, ಬುದ್ಧಿವಿಕಲ್ಪವಾದಂತಹ, ಹುಚ್ಚುಹಿಡಿದ, ಹುಚ್ಚುಹಿಡಿದಂತ, ಹುಚ್ಚುಹಿಡಿದಂತಹ
Translation in other languages :