Meaning : ಬೀಗದ ಜೊತೆಯಲ್ಲಿರುವಂತಹ ಉಪಕರಣ ಅದರಿಂದ ಬೀಗವನ್ನು ತೆಗೆಯಲು ಮತ್ತು ಹಾಕಲು ಉಪಯೋಗಿಸುತ್ತೇವೆ
Example :
ನನ್ನ ಬೀಗದ ಕೈ ಕಳೆದು ಹೋಗಿದೆ.
Synonyms : ಕೀಲಿಕೈ
Translation in other languages :
Metal device shaped in such a way that when it is inserted into the appropriate lock the lock's mechanism can be rotated.
key