Meaning : ಕಾನೂನು ಸ್ನಾತಕವನ್ನು ಓದಿದ ನಂತರದಲ್ಲಿ ಕೊಡುವಂತಹ ಡಿಗ್ರಿ
Example :
ಬಿ ಎ ಎಲ್ ಎಲ್ ಬಿಯನ್ನು ಮುಗಿಸಿದ ನಂತರ ಅವನು ತನ್ನ ತಂದೆಯ ಜೊತೆಯಲ್ಲಿ ವಕೀಲಿ ವೃತ್ತಿಯನ್ನು ಮಾಡಲು ಪ್ರಾರಂಭಿಸಿದನು.
Synonyms : ಬ್ಯಾಚುಲರ್ ಆಫ್ ಲಾ
Translation in other languages :
क़ानून या विधि की स्नातक पढ़ाई के बाद दी जाने वाली डिग्री।
एलएलबी करने के बाद ही वह अपने पिता के साथ ही वकालत करने लगा।