Meaning : ಬಿಹಾರ್ ನಲ್ಲಿ ಮಾತನಾಡುವ ಮಾತು
Example :
ಅವರಿಬ್ಬರು ಬಿಹಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು.
Synonyms : ಬಿಹಾರಿ ಭಾಷೆ
Meaning : ಬಿಹಾರ್ ರಾಜ್ಯಕ್ಕೆ ಸಂಬಂಧಿತವಾದ
Example :
ನಾವೆಲ್ಲರೂ ಬಿಹಾರಿ ದೇಶದ ನಿವಾಸಿಗಳ ನೃತ್ಯವನ್ನು ನೋಡಲು ಹೋಗಿದ್ದೆವು.
Synonyms : ಬಿಹಾರ ಪ್ರಾಂತಹದ ನಿವಾಸಿ, ಬಿಹಾರ ಪ್ರಾಂತ್ಯದ ನಿವಾಸಿ, ಬಿಹಾರದ ನಿವಾಸಿ, ಬಿಹಾರದ-ನಿವಾಸಿ, ಬಿಹಾರದಲ್ಲಿ ವಾಸವಾಗಿರುವ, ಬಿಹಾರದಲ್ಲಿ ವಾಸಿಸುವವ, ಬಿಹಾರಿ ದೇಶದ, ಬಿಹಾರಿ ದೇಶದವ
Meaning : ಬಿಹಾರ್ ಗೆ ಸಂಬಂಧಿಸಿದ
Example :
ಅವನು ಬಿಹಾರಿ ರಾಜನೀತಿಯಲ್ಲಿ ಅಭಿರುಚಿಯನ್ನು ಹೊಂದಿದ್ದಾನೆ.
Translation in other languages :