Subscribe
URL of the page has been copied to clipboard.
Meaning : ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
Example : ಬೇಟೆಗಾರನು ಹುಲಿಯ ಮೇಲೆ ಗುರಿಯಿಟ್ಟು ಬಾಣದಿಂದ ಹೊಡೆದು ಹಾಕಿದ
Synonyms : ಕೋದಂಡ, ಧನಸ್ಸು, ಧನುಷ್
Translation in other languages :हिन्दी
बाँस या लोहे आदि की छड़ को कुछ झुकाकर उसके दोनों सिरों के बीच डोरी बाँधकर बनाया हुआ अस्त्र, जिससे तीर चलाते हैं।
Install App