Meaning : ಮೊದಲು ಇದ್ದ ಒಳ್ಳೆಯ ದೆಶೆ ಅಥವಾ ಸ್ಥಿತಿಗಿಂತ ಕೆಳಸ್ಥಿತಿಗೆ ಬರುವ ಪ್ರಕ್ರಿಯೆ
Example :
ಸೇಠ್ ಕರೋಡಿಮಾಲ್ ಅವರ ಬಾಜಾರಿನ ಬೆಲೆ ಬಿದ್ದು ಹೋಗಿದೆ.
Translation in other languages :
Meaning : ಮರದ ಬೇರು ಅಥವಾ ಅದರ ಕೆಳ ಭಾಗ ಜಮೀನಿನ ಒಳಭಾಗದ ಸ್ವಲ್ಪ ದೂರದ ವರೆಗೂ ಹರಡಿದ್ದು ಮತ್ತು ಅದೇ ಅದರ ಮೂಲ ಆಧಾರವಾಗಿದ್ದು ಅಲ್ಲಿಂದು ಬೇರೆ ಮಾಡುವ ಪ್ರಕ್ರಿಯೆ
Example :
ಪ್ರತಿವರ್ಷ ಬೀಳುವ ಮಳೆ, ಬಿರುಗಾಳಿಯಿಂದ ಹಲವಾರು ಮರಗಳು ಬಿದ್ದು ಹೋಗುತ್ತದೆ.
Translation in other languages :
जिनकी जड़ या नीचे वाला भाग जमीन के अंदर कुछ दूर तक गड़ा, जमा या फैला हो उनका अपने मूल आधार या स्थान से हटकर अलग होना।
प्रतिवर्ष वर्षा के मौसम में आँधी-तूफान से कई पेड़ उखड़ते हैं।