Meaning : ಯಾವುದನ್ನು ಬಿಡುಗಡೆ ಮಾಡಲಾಗಿದೆಯೋ
Example :
ಇಂದಿನ ಘೋಷ್ಠಿಯಲ್ಲಿ ಒಂದು ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು.
Synonyms : ಬಿಡುಗಡೆ ಮಾಡಲಾದ, ಬಿಡುಗಡೆ ಮಾಡಿದಂತಹ, ಬಿಡುಗಡೆಗೊಂಡಂತಹ, ಬಿಡುಗಡೆಗೊಳಿಸಲಾದ, ಬಿಡುಗಡೆಗೊಳಿಸಲಾದಂತಹ
Translation in other languages :