Meaning : ನೀರನ್ನು ಹಾಯಿಸಲು ಬಾವಿಯಿಂದ ನೀರನ್ನು ತೆಗೆದು ಡಬ್ಬಿನಂಥ ತಹಡಿನ ಪಾತ್ರೆಗಳನ್ನು ಬಳಸುತ್ತಾರೆ
Example :
ರೈತ ಹರವಿಯ ಮೂಲಕ ನೀರುನ್ನು ತೆಗೆದುಕೊಂಡು ಹೊಲದಲ್ಲಿ ನೀರುನ್ನು ಹಾಯಿಸುತ್ತಲ್ಲಿದ.
Synonyms : ಮಣ್ಣಿನ ಆಳವಾದ ಪಾತ್ರೆ, ಹರವಿ
Translation in other languages :
सिंचाई के लिए कुएँ से पानी निकालने का एक प्रकार का डोल।
किसान कूँड़ द्वारा पानी निकाल कर खेत की सिंचाई कर रहा है।Meaning : ನೀರನ್ನು ಸಂಗ್ರಹಿಸಿ ಇಡಲು ಮರ, ಮಣ್ಣು, ಕಲ್ಲು ಮುಂತಾದವುಗಳಿಂದ ಮಾಡಿರುವ ದೊಡ್ಡ ಪಾತ್ರೆ
Example :
ಮಡಿಕೆಯಲ್ಲಿ ನೀರು ತುಂಬಿಯಾಗಿದೆ.
Synonyms : ಮಡಿಕೆ, ಮಣ್ಣಿನ ಪಾತ್ರೆ, ಹರವಿ
Translation in other languages :
Meaning : ಮಣ್ಣಿನಿಂದ ಮಾಡಿದ ಗೋಲಾಕಾರದ ಚಿಕ್ಕ ಪಾತ್ರೆ
Example :
ಪ್ರಾಚೀನ ಕಾಲದಲ್ಲಿ ಜನರು ಚಿಕ್ಕ ಹಂಡೆಯಲ್ಲಿ ಆಹಾರವನ್ನು ತಯಾರಿಸುತ್ತಿದ್ದರು.
Synonyms : ಅಗಲ ಬಾಯಿಯ ಮಡಿಕೆ, ಚಿಕ್ಕ ಹಂಡೆ
Translation in other languages :