Copy page URL Share on Twitter Share on WhatsApp Share on Facebook
Get it on Google Play
Meaning of word ಬಾಕಿ ಉಳಿ from ಕನ್ನಡ dictionary with examples, synonyms and antonyms.

ಬಾಕಿ ಉಳಿ   ಕ್ರಿಯಾಪದ

Meaning : ಯಾರೋ ಒಬ್ಬರಿಗೆ ಯಾವುದೋ ಒಂದನ್ನು ಕೊಡದೆ ಹಾಗಿ ಉಳಿಸಿರುವ ಪ್ರಕ್ರಿಯೆ

Example : ಅಂಗಡಿಯವನಿಗೆ ನೂರು ರೂಪಾಯಿಗಳನ್ನು ಕೊಡದೆ ಹಾಗೆ ಬಾಕಿ ಉಳಿದುಕೊಂಡುದೆ

Synonyms : ಸಾಲ ಉಳಿ


Translation in other languages :

किसी का कुछ बकाया होना।

दुकानदार का सौ रुपया अभी बाकी है।
देय होना, बक़ाया होना, बकाया होना, बाक़ी होना, बाकी होना

Meaning : ಕೆಲಸಗಳನ್ನು ಮಾಡದೆ ಹಾಗೆ ಉಳಿದಿರುವ ಪ್ರಕ್ರಿಯೆ

Example : ಈ ಕೆಲಸವನ್ನು ಮಾಡಬೇಕಾದರೆ ಒಂದು ದೊಡ್ಡ ಯುದ್ಧಮಾಡುವುದು ಬಾಕಿ ಉಳಿದಿದೆ.


Translation in other languages :

करने आदि से बचा होना।

इस काम को कराने के लिए एक लंबी लड़ाई अभी बाकी है।
बाक़ी होना, बाकी होना