Meaning : ಗಾಜಿನ ಬಳೆಗಳನ್ನು ತಯಾರಿಸುವ ವ್ಯಕ್ತಿ
Example :
ಬಳೆ ತಯಾರಿಸುವವ ಬಣ್ಣ-ಬಣ್ಣದ ಬಳೆಗಳನ್ನು ತಂದಿದ್ದಾನೆ.
Synonyms : ಬಳೆ ತಯಾರಿಸುವವ
Translation in other languages :
Meaning : ಬಳೆ ತಯಾರಿಸುವ ಜಾತಿಯ ವ್ಯಕ್ತಿ
Example :
ಅದು ಬಳೆ ತಯಾರಿಸುವವರ ವಾಸಸ್ಥಾನ.
Synonyms : ಬಳೆ ತಯಾರಿಸುವವ
Translation in other languages :