Meaning : ಬಳೆಗಳನ್ನು ಮಾರುವ ಸ್ತ್ರೀ
Example :
ನನ್ನ ತಾಯಿಯು ಬಳೆ ಮಾರುವವಳ ಹತ್ತಿರ ಬಳೆಗಳನ್ನು ತೊಡಿಸಿಕೊಳ್ಳುತ್ತಿದ್ದಾಳೆ.
Synonyms : ಬಳೆಗಾರ್ತಿ, ಬಳೆಮಾರುವವಳು
Translation in other languages :
चूड़ियाँ बेचने वाली स्त्री।
माँ मनिहारिन से चूड़ियाँ पहन रही है।