Meaning : ಬಲ ಭುಜದಿಂದ ಮೇಲೆ ಇಟ್ಟಿರುವ ಅಥವಾ ಬಲ ಭುಜದ ಮೇಲಿನಿಂದ ಧರಿಸಿರುವ
Example :
ತರ್ಪಣ ಬಿಟ್ಟ ಮೇಲೆ ಅವನು ತನ್ನ ಜನಿವಾರವನ್ನು ಬಲ ಹೆಗಲ ಮೇಲೆ ಹಾಕಿಕೊಂಡ.
Synonyms : ಬಲ ಹೆಗಲ ಮೇಲೆ ಹಾಕಿಕೊಂಡ, ಬಲ ಹೆಗಲ ಮೇಲೆ ಹಾಕಿಕೊಂಡಂತ
Translation in other languages :