Copy page URL Share on Twitter Share on WhatsApp Share on Facebook
Get it on Google Play
Meaning of word ಬಲಿ-ಕೊಡು from ಕನ್ನಡ dictionary with examples, synonyms and antonyms.

ಬಲಿ-ಕೊಡು   ಕ್ರಿಯಾಪದ

Meaning : ದೇವಿ-ದೇವರಿಗೆ ನೈವೇದ್ಯದ ರೂಪದಲ್ಲಿ ಕುರಿ ಮೊದಲಾದ ಪ್ರಾಣಿಗಳನ್ನು ಸಾಯಿಸು ಕ್ರಿಯೆ

Example : ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಇಂದಿಗೂ ಕೂಡ ಜನರು ದುರ್ಗಾದೇವಿಗೆ ಬಲಿ ನೀಡುತ್ತಾರೆ.

Synonyms : ಬಲಿ ಕೊಡು, ಬಲಿ ನೀಡು, ಬಲಿ-ನೀಡು


Translation in other languages :

देवी-देवता के उद्देश्य से बकरे आदि पशु काटकर मारना।

भारत के कुछ राज्यों में आज भी लोग दूर्गापूजा में देवी को बलि देते हैं।
बलि देना

Make a sacrifice of. In religious rituals.

sacrifice