Copy page URL Share on Twitter Share on WhatsApp Share on Facebook
Get it on Google Play
Meaning of word ಬಲಾಬಲ from ಕನ್ನಡ dictionary with examples, synonyms and antonyms.

ಬಲಾಬಲ   ನಾಮಪದ

Meaning : ಯಾವುದರಲ್ಲಾದರೂ ಇರುವ ಬಲ ಮತ್ತು ನಿರ್ಬಲತೆ, ಉತ್ಕೃಷ್ಟತೆ-ಲಘುತ್ವ ಅಥವಾ ಅನುಕೂಲ-ಪ್ರತಿಕೂಲ ಕಾರಣಗಳ ತುಲನೆ

Example : ಮೊದಲು ನಮ್ಮ ಬಲಾಬಲದ ವಿಚಾರವನ್ನು ತಿಳಿದು ಕೊಂಡು ಬೇರೆ ಕೆಲಸಕ್ಕೆ ಕೈ ಹಾಕಬೇಕು.


Translation in other languages :

किसी में होने वाले बल और निर्बलता, उत्कृष्टता-लघुता या अनुकूल-प्रतिकूल कारणों की तुलना।

पहले अपने बलाबल का विचार करके काम में हाथ लगाना चाहिए।
बलाबल