Copy page URL Share on Twitter Share on WhatsApp Share on Facebook
Get it on Google Play
Meaning of word ಬಗ್ಗಿಸು from ಕನ್ನಡ dictionary with examples, synonyms and antonyms.

ಬಗ್ಗಿಸು   ಕ್ರಿಯಾಪದ

Meaning : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು

Example : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.

Synonyms : ಓರೆಮಾಡು, ಬಾಗಿಸು


Translation in other languages :

ऊपरी भाग का नीचे की ओर कुछ लटक आना।

फलों से लदा वृक्ष झुक गया।
अवनमित होना, झुकना, झुका होना, नमना, नमित होना, नवना

To incline or bend from a vertical position.

She leaned over the banister.
angle, lean, slant, tilt, tip

Meaning : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು

Example : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.

Synonyms : ಬಾಗಿಸು


Translation in other languages :

किसी खड़ी चीज़ को झुकने में प्रवृत्त करना।

फलों को तोड़ने के लिए डालियों को नवाते हैं।
झुकाना, नवाना

Cause (a plastic object) to assume a crooked or angular form.

Bend the rod.
Twist the dough into a braid.
The strong man could turn an iron bar.
bend, deform, flex, turn, twist

Meaning : ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ

Example : ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ.

Synonyms : ಸುರಿ, ಹಾಕು


Translation in other languages :

तरल पदार्थ का एक बरतन से दूसरे बरतन आदि में डल जाना।

पीपे का तेल कड़ाह में उँडल गया है।
उँडलना, उड़लना, ढरना, ढलना