Copy page URL Share on Twitter Share on WhatsApp Share on Facebook
Get it on Google Play
Meaning of word ಬಂಗಾರಕ್ಕೆ ಕುಂದಣವಿಡು from ಕನ್ನಡ dictionary with examples, synonyms and antonyms.

Meaning : ಯಾವುದೋ ಒಂದು ಒಳ್ಳೆಯ ವಸ್ತುವಿನಲ್ಲಿ ಯಾವುದೋ ಒಂದು ಗುಣ ಅಥವಾ ವಿಶೇಷತೆ ಇರುವುದರಿಂದ ಅದರ ಮಹತ್ವ ಅಥವಾ ಮೂಲ್ಯ ಇನ್ನು ಹೆಚ್ಚಾಗುವ ಪ್ರಕ್ರಿಯೆ

Example : ವಿಧ್ವಾಂಸರ ವಿನಂಮ್ರತೆಯು ಬಂಗಾರಕ್ಕೆ ಕುಂದಣವಿಟ್ಟಂತೆ ಆಗುವುದು.


Translation in other languages :

किसी बहुत अच्छी चीज में और भी कोई ऐसा गुण या विशेषता होना जिससे कि उसका महत्व या मूल्य और भी बढ़ जाय।

विद्वानों की विनम्रता सोने में सुगंध होती है।
सोने पर सुहागा होना, सोने में सुगंध होना, सोने में सुगन्ध होना, सोने में सुहागा होना