Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಿಜಮ್ from ಕನ್ನಡ dictionary with examples, synonyms and antonyms.

ಪ್ರಿಜಮ್   ನಾಮಪದ

Meaning : ಎರಡು ತುದಿಗಳೂ ಸಮಾಂತರ, ಸಮತಲೀಯ ಸದೃಶ, ಸಮರೇಖಾಕೃತಿಗಳಾಗಿಯೂ, ಪಕ್ಕಗಳೆಲ್ಲವೂ ಸಮಾಂತರ ಚತುರ್ಭುಜಗಳಾಗಿಯೂ ಇರುವ ಘನ ಆಕೃತಿ. ಇದೇ ಆಕಾರದ ವಕ್ರೀಕಾರಕ ಮುಖಗಳುಳ್ಳ, ಆದರೆ ಎರಡು ತುದಿಗಳೂ ಲಘುಕೋನ ತ್ರಿಕೋನಗಳಾಗಿರುವ ಪಾರದರ್ಶಕ ಘನ

Example : ಪ್ರಿಸಮ್ನಲ್ಲಿ ಏಳು ಬಣ್ಣಗಳೂ ಹೊರಹೊಮ್ಮುತ್ತವೆ.

Synonyms : ಅಶ್ರಗ


Translation in other languages :

शीशे का बना हुआ वह त्रिभुजाकार उपकरण जिसका उपयोग किरणों को उसके मार्ग से विचलित करने के लिए किया जाता है।

प्रिज़्म के द्वारा परावर्तन के नियमों का सत्यापन किया जाता है।
प्रिज़्म, प्रिज्म

Optical device having a triangular shape and made of glass or quartz. Used to deviate a beam or invert an image.

optical prism, prism