Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಥಮಿಕ ಚಿಕಿತ್ಸೆ from ಕನ್ನಡ dictionary with examples, synonyms and antonyms.

Meaning : ಅಪಘಾತ ಅಥವಾ ಯಾವುದಾದರು ರೋಗ ಲಕ್ಷಣಗಳು ಗೊತ್ತಾದ ನಂತರ ವೈದ್ಯರನ್ನು ಬೇಟಿಯಾಗುವ ಮೊದಲು ತಾತ್ಕಾಲಿಕವಾಗಿ ಮಾಡುವಂತಹ ಚಿಕಿತ್ಸೆ

Example : ರಮೇಶನು ಅಪಘಾತದಿಂದ ನರಳುತ್ತಿದ್ದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಅನಂತರ ಆಸ್ಪತ್ರೆಗೆ ಕರೆದುಕೊಂಡು ಹೋದನು.

Synonyms : ಪ್ರಥಮ ಚಿಕಿತ್ಸೆ


Translation in other languages :

चोट लगने या किसी रोग आदि के लक्षण प्रकट होने पर किसी चिकित्सक से संपर्क करने से पहले तात्कालिक की जानेवाली चिकित्सा।

रमेश ने चोटिल व्यक्ति की प्राथमिक चिकित्सा के बाद उसे अस्पताल पहुँचाया।
प्रथम उपचार, प्राथमिक चिकित्सा, फर्स्ट एड, फर्स्टएड

Emergency care given before regular medical aid can be obtained.

first aid