Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಂತ್ಯ from ಕನ್ನಡ dictionary with examples, synonyms and antonyms.

ಪ್ರಾಂತ್ಯ   ನಾಮಪದ

Meaning : ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ

Example : ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಭೂಭಾಗ.

Synonyms : ಪ್ರದೇಶ, ಭೂಭಾಗ


Translation in other languages :

पृथ्वी का कोई बड़ा भाग या क्षेत्र।

भारत एक ऐसा भू-भाग है जहाँ नाना प्रकार की भाषाएँ बोली जाती हैं।
भू-क्षेत्र, भू-भाग, भूभाग, भौगोलिक क्षेत्र

A large indefinite location on the surface of the Earth.

Penguins inhabit the polar regions.
region

Meaning : ಯಾವುದೇ ನಿರ್ಧಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನು ಹೊಂದಿದ ಭೂ ಪ್ರದೇಶ

Example : ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ.

Synonyms : ಇಲಾಖೆ, ಕ್ಷೇತ್ರ, ನಿಟ್ಟು, ಪ್ರದೇಶ, ಪ್ರಾಂತ


Translation in other languages :

जमीन का एक भाग।

ग्रामीण क्षेत्रों में अभी भी बिजली की समस्या बनी हुई है।
इलाक़ा, इलाका, क्षेत्र, दयार, प्रदेश, प्रांत, प्रान्त, फील्ड, भूमि, माल

A large indefinite location on the surface of the Earth.

Penguins inhabit the polar regions.
region

Meaning : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ

Example : ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ

Synonyms : ಪ್ರದೇಶ, ರಾಜ್ಯ


Translation in other languages :

किसी देश का वह विभाग जिसके निवासियों की शासन-पद्धति, भाषा, रहन-सहन, व्यवहार आदि औरों से भिन्न और स्वतंत्र हो।

स्वतंत्र भारत में अब उनतीस प्रदेश हो गए हैं।
जनपद, प्रदेश, प्रांत, प्रान्त, राज्य, सूबा

The territory occupied by one of the constituent administrative districts of a nation.

His state is in the deep south.
province, state

Meaning : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ

Example : ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.

Synonyms : ಪ್ರದೇಶ, ರಾಜ್ಯ


Translation in other languages :

किसी प्रदेश में रहने वाले लोग।

पूरा राज्य महँगाई के कारण परेशान है।
प्रदेश, प्रांत, प्रान्त, राज्य, सूबा

The body of citizens of a state or country.

The Spanish people.
citizenry, people