Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಸಾದ from ಕನ್ನಡ dictionary with examples, synonyms and antonyms.

ಪ್ರಸಾದ   ನಾಮಪದ

Meaning : ದೇವರು ಅಥವಾ ದೊಡ್ಡ ವ್ಯಕ್ತಿಗಳು ಪ್ರಸನ್ನರಾಗಿ ಭಕ್ತರಿಗೆ ನೀಡುವಂತಹ ವಸ್ತುಗಳು

Example : ಸ್ವಾಮೀಜಿಯು ಅವರನ್ನು ನೋಡಲು ಬರುವವರಿಗೆಲ್ಲಾ ಏನಾದರೂ ಪ್ರಸಾದವನ್ನು ನೀಡುತ್ತಾರೆ.


Translation in other languages :

वह वस्तु जो देवता या बड़े लोग प्रसन्न होकर भक्तों या छोटों को दें।

स्वामीजी जिससे भी मिलते हैं उसे कुछ न कुछ प्रसाद देते हैं।
प्रसाद, बरकत

Meaning : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ

Example : ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.

Synonyms : ನೈವೇದ್ಯ


Translation in other languages :

खलिहान में दांवने से पहले ग्राम-देवता के नाम पर निकाला हुआ थोड़ा अनाज या पैसा आदि।

किसान ने अँगौंगे को दान कर दिया।
अँगौंगा, अंगौंगा

Meaning : ದೇವರಿಗೆ ನೈವೇದ್ಯ ಮಾಡಿದ ತಿನ್ನುವ ಅಥವಾ ಕುಡಿಯುವ ವಸ್ತು

Example : ಕಥೆಯ ಸಮಾಪ್ತಿಯನಂತರ ಪ್ರಸಾದ ವಿಸ್ತರಣ ಮಾಡಿದರು.


Translation in other languages :

वह खाने या पीने की वस्तु जो देवता को चढ़ाई जा चुकी हो।

कथा समाप्ति के बाद प्रसाद वितरण किया गया।
परसाद, परसादी, प्रसाद, प्रसादी