Meaning : (ಗರ್ಭಣಿ ಮಹಿಳೆ) ಯಾವ ಒಬ್ಬ ಮಹಿಳೆಗೆ ದಿನ ತುಂಬಿರುವುದೋ ಅಥವಾ ಮಗುವಿಗೆ ಜನ್ಮ ನೀಡುವ ಸಮಯಕ್ಕೆ ಬಂದಿರುವುದೋ
Example :
ಪ್ರಸವ ಪೂರ್ವ ಮಹಿಳೆಯು ಪ್ರಸವ ವೇದನೆಯಿಂದ ಕೂಗಾಡುತ್ತಿದ್ದಾಳೆ.
Synonyms : ಪ್ರಸವ ಪೂರ್ವ ಮಹಿಳೆ, ಪ್ರಸವ ಪೂರ್ವ ಮಹಿಳೆಯಾದ, ಪ್ರಸವ ಪೂರ್ವ ಮಹಿಳೆಯಾದಂತ, ಪ್ರಸವ ಪೂರ್ವ ಮಹಿಳೆಯಾದಂತಹ, ಪ್ರಸವ-ಪೂರ್ವ-ಮಹಿಳೆಯಾದ
Translation in other languages :
जिसके दिन पूर गए हों या जो बहुत ही जल्द संतान को जन्म देने वाली हो (गर्भिणी)।
आसन्नप्रसवा महिला दर्द से चिल्ला रही है।