Meaning : ಯಾವುದರಲ್ಲಿ ಪ್ರಶ್ನೆಯ ಜ್ಞಾನವಿದೆಯೋ ಅಥವಾ ಸವಾಲಿನ ರೂಪದಲ್ಲಿ ಆಗುವಂತಹ
Example :
ಇದು ಪ್ರಶ್ನಾತ್ಮಕ ಚಿಹ್ನೆಯಾಗಿದೆ.
Synonyms : ಪ್ರಶ್ನಾತ್ಮಕವಾದ, ಪ್ರಶ್ನಾತ್ಮಕವಾದಂತ, ಪ್ರಶ್ನಾತ್ಮಕವಾದಂತಹ
Translation in other languages :
जिससे प्रश्न का बोध हो या सवाल के रूप में होने वाला।
उसने मेरी ओर प्रश्नात्मक दृष्टि से देखा।Meaning : ಯಾವುದು ಪಾಠದಿಂದ ಅಥವಾ ಶೋತ್ರುಗಳಿಂದ ಉತ್ತರದ ಅಪೇಕ್ಷೆಯನ್ನು ಮಾಡುತ್ತದೆಯೋ (ವಾಕ್ಯ)
Example :
ಅಧ್ಯಾಪಕನು ವಿದ್ಯಾರ್ಥಿಗಳಿಗೆ ಕೆಲವು ಪ್ರಶ್ನಾರ್ತಕವಾದ ವಾಕ್ಯಗಳನ್ನು ಮಾಡಲು ಹೇಳಿದರು.
Synonyms : ಪ್ರಶ್ನಾತ್ಮಕವಾದ, ಪ್ರಶ್ನಾತ್ಮಕವಾದಂತ, ಪ್ರಶ್ನಾತ್ಮಕವಾದಂತಹ, ಪ್ರಶ್ನಾರ್ತಕವಾದ, ಪ್ರಶ್ನಾರ್ತಕವಾದಂತ, ಪ್ರಶ್ನಾರ್ತಕವಾದಂತಹ
Translation in other languages :
जो पाठक या श्रोता से उत्तर की अपेक्षा रखता हो (वाक्य)।
शिक्षक ने छात्रों को कुछ प्रश्नात्मक वाक्य बनाने कहा।