Meaning : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ
Example :
ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.
Synonyms : ಪ್ರಶಂಸಕ, ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯಂತ, ಪ್ರಶಂಸೆಯಂತಹ
Translation in other languages :
Meaning : ಯಾರಿಗಾದರೂ ಪ್ರಶಂಸೆ ಅಥವಾ ಅಭಿನಂದನೆಯಿಂದ ಪ್ರಸ್ತುತವಾದಂತಹ
Example :
ಅಭಿನಂದನೆಯ ವಸ್ತುಗಳ ವಿಜೇತರಿಗೆ ತುಂಬಾ ಸಂತೋಷವಾಯಿತು.
Synonyms : ಅಭಿನಂದನೆಯ, ಅಭಿನಂದನೆಯಂತ, ಅಭಿನಂದನೆಯಂತಹ, ಪ್ರಶಂಸೆಯಂತ, ಪ್ರಶಂಸೆಯಂತಹ
Translation in other languages :
किसी की प्रशंसा अथवा अभिनंदन हेतु प्रस्तुत।
अभिनंदी वस्तुओं को पाकर विजेता को अत्यधिक प्रसन्नता हुई।Meaning : ಪ್ರಶಂಸೆಯನ್ನು ಮಾಡಿದಂತಹ
Example :
ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.
Synonyms : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ
Translation in other languages :
Regarded with admiration.
admired