Meaning : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ
Example :
ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.
Synonyms : ಛತ್ರ, ಪಥಿಕಗೃಹ, ಪ್ರವಾಸಿ ಮಂದಿರ
Translation in other languages :
यात्रियों के ठहरने का स्थान।
केदारनाथ जाते समय हमने एक सराय में विश्राम किया था।