Meaning : ದೃಡತೆಯಿಂದ ಹೇಳುವ ಪ್ರಕ್ರಿಯೆ (ಸತ್ಯವನ್ನೇ ಹೇಳುವ )
Example :
ನಾನು ಕಳ್ಳತನ ಮಾಡಿಲ್ಲವೆಂದು ಪ್ರಮಾಣ ಮಾಡಿ ಹೇಳುತ್ತೇನೆ.
Synonyms : ಆಣೆ ಮಾಡು
Translation in other languages :
अपने कथन की सत्यता प्रमाणित करने के उद्देश्य से ईश्वर, देवता अथवा किसी पूज्य या अतिप्रिय व्यक्ति, वस्तु आदि की दुहाई देते हुए दृढ़तापूर्वक अपनी बात कहना (प्रायः अपनी बात पर जोर देने हेतु)।
मैं माँ की कसम खाता हूँ कि मैंने चोरी नहीं की।Meaning : ತಮ್ಮ ಮತವನ್ನು ಪುಷ್ಟಿಗೊಳಿಸುವುದಕ್ಕಾಗಿ ಪ್ರಮಾಣಪೂರ್ವಕವಾಗಿ ಏನ್ನಾದರೂ ಹೇಳುವುದು
Example :
ಸಂಸದದಲ್ಲಿ ಪ್ರಧಾನಮಂತ್ರಿಯು ತನ್ನ ಮತದ ಪ್ರಮಾಣವನ್ನು ಮಾಡಿದರು.
Synonyms : ಪ್ರಮಾಣ-ಮಾಡು
Translation in other languages :
अपना मत पुष्ट करने के लिए प्रमाणपूर्वक कुछ कहना।
संसद में प्रधानमंत्री ने अपने मत का प्रतिपादन किया।