Meaning : ಯಾವುದಾದರು ವಿಶ್ವವಿದ್ಯಾಲಯದ ಸರ್ವೋಚ್ಚ ಅಧಿಕಾರಿ
Example :
ವಿದ್ಯಾರ್ಥಿಗಳು ಕುಲಪತಿಗಳಿಗೆ ನಮಸ್ಕರಿಸಿದರು.
Synonyms : ಕುಲಪತಿ, ಚಾಂಸಿಲರ್, ವಿಶ್ವವಿದ್ಯಾಲಯದ ಅಧ್ಯಕ್ಷ
Translation in other languages :
The honorary or titular head of a university.
chancellor