Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಧಾನ from ಕನ್ನಡ dictionary with examples, synonyms and antonyms.

ಪ್ರಧಾನ   ನಾಮಪದ

Meaning : ಏನನ್ನಾದರೂ ಕೊಡುವುದು ಅಥವಾ ಉಡುಗೊರೆಯಾಗಿ ಏನನ್ನಾದರೂ ಕೊಡುವುದು

Example : ಮುಖ್ಯ ಅಥಿತಿಗಳು ಕೊಡುಗೆಯನ್ನು ಮಕ್ಕಳಿಗೆ ನೀಡಿದರು.

Synonyms : ಕಾಣಿಕೆ, ಕೊಡುಗೆ, ಕೊಡುವಿಕೆ


Translation in other languages :

किसी को कुछ देने की क्रिया।

पुरस्कार प्रदान के लिए मुख्यमंत्री जी को आमंत्रित किया गया है।
अता, देना, प्रदान

The act of giving.

gift, giving

ಪ್ರಧಾನ   ಗುಣವಾಚಕ

Meaning : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ

Example : ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.

Synonyms : ಧುರಂಧರ, ಪ್ರಮುಖ, ಮುಖ್ಯ, ವರಿಷ್ಠ, ಶ್ರೇಷ್ಟ


Translation in other languages :

जो किसी भी क्षेत्र का प्रमुख हो।

वह इस मंडल का प्रधान कार्यकर्ता है।
अगुआ, अग्रगण्य, अग्रणी, इंद्र, इन्द्र, धुरंधर, धुरन्धर, धोरी, प्रधान, प्रमुख, मुखर, मुखिया, मुख्य, वरिष्ठ, वरेण्य, शीर्ष, श्रेष्ठ, सदर

Ranking above all others.

Was first in her class.
The foremost figure among marine artists.
The top graduate.
first, foremost, world-class

Meaning : ಸಂಗೀತದ ಸ್ವರಗ್ರಾಮದ ಅಥವಾ ಅದಕ್ಕೆ ಸಂಬಂಧಿಸಿದ

Example : ವಾದಕನು ಮುಖ್ಯ ಕೀಲಿ ಕೈಯನ್ನು ಬಾರಿಸುತ್ತಿದ್ದಾರೆ. ಮುಖ್ಯ ಸ್ವರಗ್ರಾಮ.

Synonyms : ಮುಖ್ಯ


Translation in other languages :

संगीत में स्वरग्राम का या उससे संबंधित।

वादक मुख्य कुंजी को दबा रहा है।
मुख्य स्वरग्राम।
मुख्य, मेजर

Meaning : ವಾಕ್ಯ ರಚನೆಯ ದೃಷ್ಟಿಯಿಂದ ಪೂರ್ತಿಯಾದಂತಹ ಮತ್ತು ಕನಿಷ್ಠ ಒಂದು ಕರ್ತೃ ಮತ್ತು ಒಂದು ಕ್ರಿಯಾಪದಗುಚ್ಚವಿರುವಂತಹ

Example : ಒಂದು ಮಿಶ್ರ ವಾಕ್ಯದಲ್ಲಿ ಕನಿಷ್ಠ ಒಂದು ಅವಲಂಬಿತ ಉಪವಾಕ್ಯ ಮತ್ತು ಒಂದು ಪ್ರಧಾನ ಉಪವಾಕ್ಯ ಇರುತ್ತದೆ.

Synonyms : ಮುಖ್ಯ


Translation in other languages :

जो वाक्य रचना की दृष्टि से पूर्ण हो और जिसमें कम से कम एक कर्ता और एक क्रिया हो।

मिश्रित वाक्य में एक मुख्य उपवाक्य होता है।
प्रधान, मुख्य

(of a clause) capable of standing syntactically alone as a complete sentence.

The main (or independent) clause in a complex sentence has at least a subject and a verb.
independent, main

Meaning : ಯಾವುದು ಅವಶ್ಯಕವಾಗಿದೆಯೋ

Example : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

Synonyms : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


Translation in other languages :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal