Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಸ್ಥಾಪನೆಯಾದ from ಕನ್ನಡ dictionary with examples, synonyms and antonyms.

Meaning : ಯಾವುದನ್ನು ತನ್ನ ಸ್ಥಾನದಿಂದ ತೆಗೆಯಲಾಗಿದೆಯೋ ಅಥವಾ ಅದರ ಬದಲಾಗಿ ಯಾವುದಾದರು ಬೇರೆ ವಸ್ತು ಅಥವಾ ವ್ಯಕ್ತಿಯನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವಂತಹದ್ದು ಅಥವಾ ಇಡುವಂತಹದ್ದು

Example : ಈ ಶಿವನ ಮೂರ್ತಿಯು ಪ್ರತಿಸ್ಥಾಪಿತವಾದ ಮೂರ್ತಿಯಾಗಿದೆ.ಲವಣದ ನಿರ್ಮಾಣದಲ್ಲಿ ಐಟ್ರೋಜನ್ ಧಾತುವಿನ ಪ್ರತಿಸ್ಥಾಪನೆಯಾಗುತ್ತದೆ.

Synonyms : ಪ್ರತಿಸ್ಥಾಪನೆಯಾದಂತ, ಪ್ರತಿಸ್ಥಾಪನೆಯಾದಂತಹ, ಪ್ರತಿಸ್ಥಾಪಿತವಾದ, ಪ್ರತಿಸ್ಥಾಪಿತವಾದಂತ, ಪ್ರತಿಸ್ಥಾಪಿತವಾದಂತಹ, ಪ್ರತಿಸ್ಥಾಪಿಸಿದ


Translation in other languages :

अपने स्थान से हटे हुए वस्तु या व्यक्ति को फिर से उसी स्थान पर बैठाया या रखा हुआ।

यह भगवान शिव की प्रतिस्थापित मूर्ति है।
प्रतिस्थापित