Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಜೀವಕ from ಕನ್ನಡ dictionary with examples, synonyms and antonyms.

ಪ್ರತಿಜೀವಕ   ನಾಮಪದ

Meaning : ಬೂಷ್ಟುಗಳು ಮತ್ತು ಕೆಲವು ಜೀವಾಣುಗಳಿಂದ ಉತ್ಪತ್ತಿಯಾಗಿ ಇತರ ಜೀವಾಣುಗಳ ಬೆಳವಣೆಗೆಯನ್ನು ಕುಗ್ಗಿಸುವ ಯಾ ನಾಶಮಾಡುವ ಪೆನಿಸಿಲಿನ್ ನಂಥ ರಾಸಾಯನಿಕ

Example : ಪ್ರತಿಜೀವಕ ಪ್ರಯೋಗವನ್ನು ಸಾಂಕ್ರಾಮಿಕ ರೋಗದ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.

Synonyms : ಪ್ರತಿಜೀವಾಣು


Translation in other languages :

किसी सूक्ष्मजीव द्वारा उत्पन्न एक रासायनिक पदार्थ जो अन्य सूक्ष्मजीवों की वृद्धि को कम करता है अथवा उन्हें नष्ट करता है।

प्रतिजैविक का प्रयोग संक्रामक रोगों की चिकित्सा में होता है।
एंटीबायोटिक, एंटीबायोटिक ड्रग, एण्टीबायोटिक, एण्टीबायोटिक ड्रग, प्रतिजैविक, प्रतिजैविक औषधि

ಪ್ರತಿಜೀವಕ   ಗುಣವಾಚಕ

Meaning : ಪ್ರತಿಜೀವಕ ಔಷಧಿಗಳಿಗೆ ಸಂಬಂಧಿಸಿದ ಅಥವಾ ಪ್ರತಿಜೀವಕದ

Example : ಪ್ರತಿಜೀವಕ ಪದಾರ್ಥವು ಚಿಕಿತ್ಸಯಲ್ಲಿ ನೆರವಾಗುವುದು.

Synonyms : ಪ್ರತಿಜೀವಗಳಿರುವ


Translation in other languages :

प्रतिजैविक औषधियों का या उससे संबंधित।

प्रतिजैविक पदार्थ चिकित्सा में सहायक होते हैं।
एंटीबायोटिक, एण्टीबायोटिक, प्रतिजैविक

Of or relating to antibiotic drugs.

antibiotic