Meaning : ಮುಂದಿನಿಂದ ಅಥವಾ ಹಿಂದಿನಿಂದ ಕೂಡಿಸಿದ, ಬೇರೆ ಅಥವಾ ಹೊರಗಿನಿಂದ ತಂದು ಸೇರಿಸಿರುವಂತಹ
Example :
ತುಕಾರಾಮನ ಶ್ಲೋಕದಲ್ಲಿ ಕೆಲವು ರಚನಾತ್ಮಕ ಪ್ರಕ್ಷಿಪ್ತತೆಗಳಿವೆ.
Synonyms : ಪ್ರಕ್ಷಿಪ್ತವಾದಂತ, ಪ್ರಕ್ಷಿಪ್ತವಾದಂತಹ
Translation in other languages :
बाद में या पीछे से जोड़ा, अलग से, ऊपर से या बाहर से लाकर बढ़ाया या मिलाया हुआ।
तुकाराम की गाथा में कुछ रचनाएँ प्रक्षिप्त हैं।