Copy page URL Share on Twitter Share on WhatsApp Share on Facebook
Get it on Google Play
Meaning of word ಪೋಲ್ಟೀಸ್ from ಕನ್ನಡ dictionary with examples, synonyms and antonyms.

ಪೋಲ್ಟೀಸ್   ನಾಮಪದ

Meaning : ಮೆದುವಾದ ರೊಟ್ಟಿ, ಸೀಮೆಯಗಸೆ ಹಿಟ್ಟು, ಮೊದಲಾದವನ್ನು ಕುದಿನೀರಿನಲ್ಲಿ ಮೆದುಗೊಳಿಸಿ ಮಸ್ಲಿನ್ ಬಟ್ಟೆ ಮೊದಲಾದವುಗಳ ಮೇಲೆ ಹರಡಿ ಹುಣ್ಣು ಅಥವಾ ಉರಿಯೂತದ ಮೇಲೆ ಕಟ್ಟುವ ಕುದಿಹಿಟ್ಟಿನ ಕಟ್ಟು ಅಥವಾ ಪಟ್ಟಿ

Example : ಅವರು ಮೆದುವಾದ ರೊಟ್ಟಿ, ಸೀಮೆಯಗಸೆಯ ಹಿಟ್ಟಿನ ಪೋಲ್ಟೀಸನ್ನು ಮಾಡುತ್ತಿದ್ದಾರೆ.


Translation in other languages :

फोड़े आदि पकाने के लिए उनपर लगाकर बाँधा जानेवाला अलसी, रेड़ आदि का मोटा लेप।

उसने फोड़े को पकाने के लिए उस पर अलसी की पुलटिस बाँधी।
पुलटिस

A medical dressing consisting of a soft heated mass of meal or clay that is spread on a cloth and applied to the skin to treat inflamed areas or improve circulation etc..

cataplasm, plaster, poultice